Krishna Janmashtami Special || ಕೃಷ್ಣಾಷ್ಟಮಿ ವಿಶೇಷ

ಅನಿವಾಸಿ ಮೊಳ್ಕೋಡಕರ್ಸ ಹಾಗು ಮುಖ್ಯಪ್ರಾಣ ಯುವ ಸಂಘ
ಇವರ ಸಂಯುಕ್ತ ಅಶ್ರಯದಲ್ಲಿ
ANIVASI MOLKODKARS & SHREE MUKHYAPRANA YUVA SANGHA
IN JOINT ASSOCIATION

ಶ್ರೀ ಮುಖ್ಯಪ್ರಾಣ ಲಕ್ಷ್ಮೀವೆಂಕಟೇಶ ದೇವಸ್ಥಾನ, ಮೊಳ್ಕೋಡ
Shree Mukhyapran Laxmivenkatesh Temple, Molkod

Date || ದಿನಾಂಕ : 17th August 2025 Time: 9:00 AM to 12:00 PM

ಈ ಸ್ಪರ್ಧೆಯು ಕೇವಲ ಮೊಳ್ಕೋಡ ಶ್ರೀ ಮುಖ್ಯಪ್ರಾಣ ದೇವಾಲಯಕ್ಕೆ ಸಂಬಂಧಿಸಿದ ಭಕ್ತಾದಿಗಳಿಗಷ್ಟೇ ಸೀಮಿತವಾಗಿದ್ದು, (ಆಗಾಗ್ಗೆ ಬಂದು ನಮಸ್ಕರಿಸುವವರು, ಹಣ್ಣು ಕಾಯಿ ಮಾಡಿಸುವವರು, ಉತ್ಸವಾದಿಗಳಲ್ಲಿ ಭಾಗವಹಿಸುವವರು, ಸೇವೆಯನ್ನು ಮಾಡಿಸುವವರು) ನೋಂದಣಿಯ ಸಮಯದಲ್ಲಿ ಅಯೋಜಕರು ಈ ಬಗ್ಗೆ ವಿಚಾರಿಸಿ ನೋಂದಣಿ ಮಾಡಿಕೊಳ್ಳುವರು.

This competition is strictly limited to the devotees associated with the Molkod Shri Mukhyaprana Temple—those who regularly visit and offer prayers, donate fruits and coconuts, participate in festivals, or perform any type of service at the temple. During the registration process, the organizers will verify this information before allowing participants to register.

ಸ್ಪರ್ಧೆಯ ವಿವರಗಳು || Competition Details:
First Competition
🎨 Theme | ವಿಷಯ
“Happy Birthday Krishna!”
Make a greeting card to wish Krishna on the occasion of Janmashtami.
ಜನ್ಮಾಷ್ಟಮಿಯ ಪ್ರಯುಕ್ತ ಕೃಷ್ಣನಿಗೆ ಶುಭಾಶಯ ಕೋರುವ ಗ್ರೀಟಿಂಗ್ ಕಾರ್ಡ್ ರಚಿಸಿ.

🧒 Categories | ವಿಭಾಗಗಳು
•Junior Category: Up to Class 5 or 10 years of age
ಜೂನಿಯರ್ ವಿಭಾಗ: 5ನೇ ತರಗತಿ ಅಥವಾ 10 ವರ್ಷದೊಳಗಿನವರು
•Senior Category: Class 6 to Class 10 (up to 16 years)
ಸೀನಿಯರ್ ವಿಭಾಗ: 6ನೇ ತರಗತಿಯಿಂದ 10ನೇ ತರಗತಿ (16 ವರ್ಷದೊಳಗಿನವರು)

🏆 ಪ್ರಶಸ್ತಿಗಳು || Prizes
• ಪ್ರತಿ ವಿಭಾಗದಲ್ಲೂ ಮೊದಲ ಮೂವರಿಗೆ ಬಹುಮಾನಗಳು ನೀಡಲಾಗುತ್ತವೆ. || Prizes will be awarded to the top three winners in each category.
• ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಭಾಗವಹಿಸಿದ ಪ್ರಮಾಣಪತ್ರ (Participation Certificate) ನೀಡಲಾಗುತ್ತದೆ. || Participation certificates will be given to all participants.

📝 Instructions | ಸೂಚನೆಗಳು
• Each participant will get one white craft paper
ಪ್ರತಿ ಭಾಗವಹಿಸುವವರಿಗೆ ಒಂದು ಬಿಳಿ ಕ್ರಾಫ್ಟ್ ಪೇಪರ್ ಒದಗಿಸಲಾಗುತ್ತದೆ
• We will provide shared sketch pens, crayons, and rulers
ಸಾಮೂಹಿಕವಾಗಿ ಬಳಸುವ ಸ್ಕೆಚ್ ಪೆನ್ಸ್, ಕ್ರೇಯಾನ್, ಮಾಪಕಗಳು ಲಭ್ಯವಿರುತ್ತವೆ
• You may bring your own crayons or sketch pens
ನಿಮ್ಮದೇ ಕ್ರೇಯಾನ್ ಅಥವಾ ಸ್ಕೆಚ್ ಪೆನ್ಸ್ ತಂದುಕೊಳ್ಳಬಹುದು
• Sharing is encouraged
ಹಂಚಿಕೊಳ್ಳುವ ಮನೋಭಾವನೆಗೆ ಉತ್ತೇಜನ ನೀಡಲಾಗುತ್ತದೆ
• We do not encourage costly decorative items
ಬೆಲೆಯಾದ ಅಲಂಕಾರ ವಸ್ತುಗಳನ್ನು ಬಳಸುವದು ಪ್ರೋತ್ಸಾಹಿಸಲ್ಪಡುವುದಿಲ್ಲ
• Focus on effort, creativity, and devotion
ಶ್ರಮ, ಸೃಜನಶೀಲತೆ ಮತ್ತು ಭಕ್ತಿಗೆ ಆದ್ಯತೆ ನೀಡಿ
• You may refer to YouTube or other online sources for creative ideas, but the card must be your own handmade effort.
ನೀವು ಹೊಸ ಕಲ್ಪನೆಗಾಗಿ YouTube ಅಥವಾ ಇತರ ಆನ್‌ಲೈನ್ ತಾಣಗಳನ್ನು ನೋಡಬಹುದು, ಆದರೆ ಕಾರ್ಡ್ ನಿಮ್ಮದೇ ಕೈಯಿಂದ ತಯಾರಿಸಬೇಕು.

📏 Rules | ನಿಯಮಗಳು
1.Time limit: 45 minutes
ಸಮಯ ಮಿತಿ: 45 ನಿಮಿಷಗಳು
2.Fold the paper like a greeting card
ಪೇಪರ್ ಅನ್ನು ಮಡಿಸಿ ಗ್ರೀಟಿಂಗ್ ಕಾರ್ಡ್ ರೂಪದಲ್ಲಿ ತಯಾರಿಸಬೇಕು
3.Write “Happy Birthday Krishna” or similar on the front
ಮುಂಭಾಗದಲ್ಲಿ “Happy Birthday Krishna” ಅಥವಾ ಸಮಾನವಾದ ಶುಭಾಶಯ ಬರೆಯಬೇಕು
4.Inside, write a birthday message to Krishna in Kannada or English
Olagade ಕೃಷ್ಣನಿಗೆ ಕನ್ನಡ ಅಥವಾ ಇಂಗ್ಲಿಷ್‌ನಲ್ಲಿ ಸಂದೇಶ ಬರೆಯಬಹುದು
5.No tracing or printed images allowed
ಟ್ರೆಸಿಂಗ್ ಅಥವಾ ಮುದ್ರಿತ ಚಿತ್ರಗಳು ಅನುಮತಿಸಲ್ಪಡುವುದಿಲ್ಲ

🏆 Judging Criteria | ಮೌಲ್ಯಮಾಪನದ ಮಾನದಂಡಗಳು
Criteria                               Marks       ಮಾನದಂಡ                     ಅಂಕಗಳು
Relevance to theme           25            ವಿಷಯಕ್ಕೆ ಹೊಂದಿಕೆ            ೨೫
Creativity & effort                25            ಸೃಜನಶೀಲತೆ ಮತ್ತು ಶ್ರಮ     ೨೫
Neatness & presentation  25            ಸ್ವಚ್ಛತೆ ಮತ್ತು ಪ್ರಸ್ತುತಿ           ೨೫
Message content                25            ಸಂದೇಶದ ಮೌಲ್ಯ               ೨೫

Second Competition

🎨 Theme | ವಿಷಯ
Krishna Pencil Sketch Competition
✏️ ಕೃಷ್ಣನ ಪೆನ್ಸಿಲ್ ಚಿತ್ರಣ ಸ್ಪರ್ಧೆ

📚 Categories | ವಿಭಾಗಗಳು
• Junior Category (ಜೂನಿಯರ್ ವಿಭಾಗ): Upto Class 5
• Senior Category (ಸೀನಿಯರ್ ವಿಭಾಗ): Class 6 to Class 10 (Upto 16 years)

🏆 ಪ್ರಶಸ್ತಿಗಳು || Prizes
• ಪ್ರತಿ ವಿಭಾಗದಲ್ಲೂ ಮೊದಲ ಮೂವರಿಗೆ ಬಹುಮಾನಗಳು ನೀಡಲಾಗುತ್ತವೆ. || Prizes will be awarded to the top three winners in each category.
• ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಭಾಗವಹಿಸಿದ ಪ್ರಮಾಣಪತ್ರ (Participation Certificate) ನೀಡಲಾಗುತ್ತದೆ. || Participation certificates will be given to all participants.

📝 Instructions | ಸೂಚನೆಗಳು
1.Theme: Krishna (Only pencil sketch – no color)
ವಿಷಯ: ಕೃಷ್ಣ – ಕೇವಲ ಪೆನ್ಸಿಲ್ ಚಿತ್ರಣ
2.Include at least two of the following:
ನವಿಲುಗರಿ (Peacock feather)
ಮಡಿಕೆ (Pot)
ಬೆಣ್ಣೆ (Butter)
ಹಸು (Cow)
ಬಾಸುರಿ (Flute)
ಅರಣ್ಯ (Forest background)
ಕೃಷ್ಣನ ಚಿತ್ರಣಕ್ಕೆ ಮೇಲ್ಕಂಡ ಕನಿಷ್ಠ ೨ ಅಂಶಗಳನ್ನು ಸೇರಿಸಬೇಕು
3.Complete your sketch within 45 minutes
೪೫ ನಿಮಿಷಗಳಲ್ಲಿ ಚಿತ್ರಣ ಪೂರ್ಣಗೊಳಿಸಬೇಕು

📏Rules | ನಿಯಮಗಳು
•Only pencil (HB, 2B, 4B, etc.) – no color, pen, or tracing
ಪೆನ್ಸಿಲ್ ಮಾತ್ರ – ಬಣ್ಣ, ಪೆನ್ ಅಥವಾ ಟ್ರೆಸಿಂಗ್ ನಿಷಿದ್ಧ
•Shading is encouraged – you may bring your own pencils
ಶೇಡಿಂಗ್‌ನ್ನು ಪ್ರೋತ್ಸಾಹಿಸಲಾಗುತ್ತದೆ – ಶೇಡಿಂಗ್ ಪೆನ್ಸಿಲ್ ತಂದುಕೊಳ್ಳಬಹುದು
•A4 size drawing paper will be provided
A4 ಗಾತ್ರದ ಡ್ರಾಯಿಂಗ್ ಶೀಟ್ ಒದಗಿಸಲಾಗುತ್ತದೆ
•You may refer to online sources before the event for ideas
ಕಲ್ಪನೆಗಾಗಿ ಸ್ಪರ್ಧೆಗೆ ಮೊದಲು ಆನ್‌ಲೈನ್ ತಾಣಗಳನ್ನು ನೋಡಬಹುದು
•ಕೈಯಿಂದ ಬಿಡಿಸಿದ ಚಿತ್ರ ಮಾತ್ರ ಪರಿಗಣಿಸಲಾಗುತ್ತದೆ
Only hand-drawn sketches will be considered

🏆 Judging Criteria | ಮೌಲ್ಯಮಾಪನದ ಮಾನದಂಡಗಳು
Criteria                                   Marks      ಮಾನದಂಡ                   ಅಂಕಗಳು
Relevance to the theme         25        ವಿಷಯಕ್ಕೆ ಹೊಂದಿಕೆ           ೨೫
Creativity and effort                25        ಸೃಜನಶೀಲತೆ ಮತ್ತು ಶ್ರಮ   ೨೫
Neatness and presentation.  25        ಸ್ವಚ್ಛತೆ ಮತ್ತು ಪ್ರಸ್ತುತಿ         ೨೫
Shading technique and                      ಶೇಡಿಂಗ್ ತಂತ್ರ ಮತ್ತು
pencil handling                         25       ಪೆನ್ಸಿಲ್ ಬಳಕೆ                   ೨೫

For more details and registration, contact || ಹೆಚ್ಚಿನ ವಿವರಗಳಿಗಾಗಿ ಮತ್ತು ನೋಂದಾಣಿಗಾಗಿ ಸಂಪರ್ಕಿಸಿ (whatsapp only):

Vinit Shanbhag 9535989888
Bhushan Bhat 9739277477
Manoj Pai 9591338171

Thanks,

ಅನಿವಾಸಿ ಮೊಳ್ಕೋಡಕರ್ಸ || Anivasi Molkodkars

Leave a comment